ಗೋಣಿಕೊಪ್ಪ ವರದಿ, ಅ. 15 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಬಾಲಕರಲ್ಲಿ ಕೊಡಗು, ಬಾಲಕಿಯರಲ್ಲಿ ಹಾಸನ ಚಾಂಪಿಯನ್ ತಂಡದ ಸ್ಥಾನ ಅಲಂಕರಿಸಿತು. ಪ್ರಾಥಮಿಕ ಬಾಲಕರಲ್ಲಿ ಹಾಸನ, ಬಾಲಕಿಯರಲ್ಲಿ ಕೊಡಗು, ಪ್ರೌಢ ಬಾಲಕರಲ್ಲಿ ದಕ್ಷಿಣ ಕನ್ನಡ, ಬಾಲಕಿಯರಲ್ಲಿ ಕೊಡಗು ತಂಡ ಫೈನಲ್‍ನಲ್ಲಿ ಸೋಲನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ಗೋಣಿಕೊಪ್ಪ ವರದಿ, ಅ. 15 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಬಾಲಕರಲ್ಲಿ ಕೊಡಗು, ಬಾಲಕಿಯರಲ್ಲಿ ಹಾಸನ ಚಾಂಪಿಯನ್ ತಂಡದ ಸ್ಥಾನ ಅಲಂಕರಿಸಿತು. ಪ್ರಾಥಮಿಕ ಬಾಲಕರಲ್ಲಿ ಹಾಸನ, ಬಾಲಕಿಯರಲ್ಲಿ ಕೊಡಗು, ಪ್ರೌಢ ಬಾಲಕರಲ್ಲಿ ದಕ್ಷಿಣ ಕನ್ನಡ, ಬಾಲಕಿಯರಲ್ಲಿ ಕೊಡಗು ತಂಡ ಫೈನಲ್‍ನಲ್ಲಿ ಸೋಲನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ಗೋಣಿಕೊಪ್ಪ ವರದಿ, ಅ. 15 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವ ಜನಿಕ ಶಿಕ್ಷಣ ಇಲಾಖೆ ವತಿಯಿಂದ ಅಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ಬಾಲಕರಲ್ಲಿ ಕೊಡಗು, ಬಾಲಕಿಯರಲ್ಲಿ ಹಾಸನ ಚಾಂಪಿಯನ್ ತಂಡದ ಸ್ಥಾನ ಅಲಂಕರಿಸಿತು. ಪ್ರಾಥಮಿಕ ಬಾಲಕರಲ್ಲಿ ಹಾಸನ, ಬಾಲಕಿಯರಲ್ಲಿ ಕೊಡಗು, ಪ್ರೌಢ ಬಾಲಕರಲ್ಲಿ ದಕ್ಷಿಣ ಕನ್ನಡ, ಬಾಲಕಿಯರಲ್ಲಿ ಕೊಡಗು ತಂಡ ಫೈನಲ್‍ನಲ್ಲಿ ಸೋಲನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ಪರ 3, 4, 7, 10 ರಲ್ಲಿ ದೃಷ್ಟಿ ದೇಚಮ್ಮ, 5, 8 ರಲ್ಲಿ ತನುಶಾ, 33 ರಲ್ಲಿ ನಂದಿನಿ, 40 ರಲ್ಲಿ ರಕ್ಷಿತ್ ಗೋಲು ಹೊಡೆದರು.

ಬಾಲಕರ ಫೈನಲ್ : ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಕೊಡಗು ತಂಡವು ದಕ್ಷಿಣ ಕನ್ನಡವನ್ನು 13-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕೊಡಗು ಪರ 6, 25, 26, 33, 36 ನೇ ನಿಮಿಷಗಳಲ್ಲಿ ನಿಶಿಕ್ ನಾಚಪ್ಪ 5 ಗೋಲು, ಅರ್ಜುನ್ 15, 21, 24 ನೇ ನಿಮಿಷಗಳಲಿ 3 ಗೋಲು, 8 ರಲ್ಲಿ ಧನುಶ್, 12 ರಲ್ಲಿ ದರ್ಶನ್, 19 ರಲ್ಲಿ ಕೆ.ಬಿ. ದೇವಯ್ಯ, 34, 35 ರಲ್ಲಿ ಗೌತಂ ಗೋಲು ಬಾರಿಸಿ

ಪರ 3, 4, 7, 10 ರಲ್ಲಿ ದೃಷ್ಟಿ ದೇಚಮ್ಮ, 5, 8 ರಲ್ಲಿ ತನುಶಾ, 33 ರಲ್ಲಿ ನಂದಿನಿ, 40 ರಲ್ಲಿ ರಕ್ಷಿತ್ ಗೋಲು ಹೊಡೆದರು.

ಬಾಲಕರ ಫೈನಲ್ : ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಕೊಡಗು ತಂಡವು ದಕ್ಷಿಣ ಕನ್ನಡವನ್ನು 13-0 ಗೋಲುಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕೊಡಗು ಪರ 6, 25, 26, 33, 36 ನೇ ನಿಮಿಷಗಳಲ್ಲಿ ನಿಶಿಕ್ ನಾಚಪ್ಪ 5 ಗೋಲು, ಅರ್ಜುನ್ 15, 21, 24 ನೇ ನಿಮಿಷಗಳಲಿ 3 ಗೋಲು, 8 ರಲ್ಲಿ ಧನುಶ್, 12 ರಲ್ಲಿ ದರ್ಶನ್, 19 ರಲ್ಲಿ ಕೆ.ಬಿ. ದೇವಯ್ಯ, 34, 35 ರಲ್ಲಿ ಗೌತಂ ಗೋಲು ಬಾರಿಸಿ ಪಂದ್ಯಗಳಲ್ಲಿ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು ಮೈಸೂರು ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ದ.ಕ ಪರ 32 ರಲ್ಲಿ ಶೋಬಿತ್‍ರಾಜ್, 35 ರಲ್ಲಿ ಪ್ರವೀಣ್, 38 ರಲ್ಲಿ ನಾಶೀಲ್, 39 ರಲ್ಲಿ ಮುಸ್ತಫ್, ಮೈಸೂರು ಪರ 21 ರಲ್ಲಿ ಪೊನ್ನಪ್ಪ ಗೋಲು ಹೊಡೆದರು.

ಬಾಲಕಿಯರ ಫೈನಲ್ ; ಬಾಲಕಿಯರಲ್ಲಿ ಹಾಸನ ತಂಡ 2-1 ಗೋಲುಗಳ ಅಂತರದಲ್ಲಿ ಗೆದ್ದು ಚಾಂಪಿಯನ್ ಸ್ಥಾನ ಅಲಂಕರಿಸಿತು. ಹಾಸನ ಪರ 37 ನೇ ನಿಮಿಷದಲ್ಲಿ ಸುಶ್ಮಿತಾ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಇದಕ್ಕೂ ಮೊದಲು ಹಾಸನ ಪರ 25 ರಲ್ಲಿ ಚಂದನಾ, ಕೊಡಗು ಪರ 26 ರಲ್ಲಿ ರಮ್ಯ ಗೋಲು ಹೊಡೆದರು. ಕೊಡಗು ತಂಡ ರನ್ನರ್ ಅಪ್ ತಂಡವಾಗಿ ಹೊರ ಹೊಮ್ಮಿತು.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಹಾಸನ ತಂಡವು ಮೈಸೂರು ವಿರುದ್ಧ 9-0 ಗೋಲುಗಳಿಂದ ಗೆದ್ದು ಬೀಗಿತು. ಹಾಸನ ಪರವಾಗಿ 1, 3, 12, 16 ರಲ್ಲಿ ಚಂದನಾ, 4, 22 ರಲ್ಲಿ ನಿಶು, 5 ರಲ್ಲಿ ಸಹನಾ, 6 ರಲ್ಲಿ ಸುಶ್ಮಿತಾ, 20 ರಲ್ಲಿ ಸಾಕ್ಷಿ ಗೋಲು ಬಾರಿಸಿದರು.

ಕೊಡಗು ತಂಡವು ದಕ್ಷಿಣ ಕನ್ನಡವನ್ನು 7-0 ಗೋಲುಗಳಿಂದ ಸೋಲಿಸಿತು. ಕೊಡಗು ಪರ 3, 16, 17, 28 ರಲ್ಲಿ ಬೃಂದಾ, 9, 12 ರಲ್ಲಿ ರಮ್ಯಾ, 24 ರಲ್ಲಿ ಸುರಕ್ಷಾ ಗೋಲು ಬಾರಿಸಿದರು.

ಬಹುಮಾನ ವಿತರಣೆ ಸಂದಭರ್À ಜಿ. ಪಂ. ಸದಸ್ಯ ಬಾನಂಡ ಪ್ರಥ್ಯು, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಸದಸ್ಯೆ ಆಶಾ ಪೂಣಚ್ಚ, ಪೊನ್ನಂಪೇಟೆ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ಪ್ರಭಾರ ಬಿಇಒ ಅಂಬುಜಾ, ಉಪ ಪ್ರಾಂಶುಪಾಲೆ ಅಂದ್ರಿತಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ. ಎ. ಪ್ರವೀಣ್, ತಾಲೂಕು ಅಧ್ಯಕ್ಷ ಕೆ. ಆರ್. ಸುಬ್ಬಯ್ಯ, ಅನುದಾನಿತ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭುಕುಮಾರ್, ಮುಖ್ಯಶಿಕ್ಷಕಿ ಚಂದನಾ ಉಪಸ್ಥಿತರಿದ್ದರು. ವರದರಾಜ್ ನಿರೂಪಿಸಿದರು.

ವರದಿ -ಸುದ್ದಿಪುತ್ರ