ಮಡಿಕೇರಿ, ಅ. 15: ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಗ್ರೀನ್ ಸಿಟಿ ಫೋರಂ (ಜಿಸಿಎಫ್) ಸಂಘಟನೆ ಮುಂದಾಳತ್ವದಲ್ಲಿ ಸೋಮವಾರ ತಲಕಾವೇರಿ ಮತ್ತು ಭಗಂಡೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು, ಕ್ಲೀನ್ ಕೂರ್ಗ್ ಇನ್ಸೆಟೀವ್ (ಸಿಸಿಐ) ಸಂಸ್ಥೆ, ಭಾರತೀ ಸೇವಾದಳ ಪ್ರತಿನಿಧಿಗಳು, ತಾಮರ ರೆಸಾರ್ಟ್ ಉದ್ಯೋಗಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಭಗಂಡೇಶ್ವರ, ತಲಕಾವೇರಿ ಕ್ಷೇತ್ರದಲ್ಲಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.
ತಲಕಾವೇರಿ ಕ್ಷೇತ್ರದ ಸಮೀಪ ದಲ್ಲಿರುವ ಕಾಡಿನಲ್ಲಿ ಹೇರಳ ಪ್ರಮಾಣ ದಲ್ಲಿ ಮದ್ಯದ ಬಾಟಲಿ ಗಳು ಸೇರಿದಂತೆ ನೀರಿನ ಬಾಟಲಿಗಳು ಉದ್ಯೋಗಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಭಗಂಡೇಶ್ವರ, ತಲಕಾವೇರಿ ಕ್ಷೇತ್ರದಲ್ಲಿ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶ್ರಮದಾನಕ್ಕೆ ಚಾಲನೆ ನೀಡಲಾಯಿತು.

ತಲಕಾವೇರಿ ಕ್ಷೇತ್ರದ ಸಮೀಪ ದಲ್ಲಿರುವ ಕಾಡಿನಲ್ಲಿ ಹೇರಳ ಪ್ರಮಾಣ ದಲ್ಲಿ ಮದ್ಯದ ಬಾಟಲಿ ಗಳು ಸೇರಿದಂತೆ ನೀರಿನ ಬಾಟಲಿಗಳು ನಿರ್ದೇಶಕಿ ಮೋಂತಿ ಗಣೇಶ್ ಉಸ್ತುವಾರಿಯಲ್ಲಿ ಶ್ರಮದಾನ ಆಯೋಜಿಸಲಾಗಿತ್ತು. ಶ್ರಮದಾನದ ಅವಧಿಯಲ್ಲಿ ತಲಕಾವೇರಿ ಕ್ಷೇತ್ರದತ್ತ ಬರುತ್ತಿದ್ದ ವಾಹನಗಳನ್ನು ತಡೆದು, ತ್ಯಾಜ್ಯಗಳನ್ನು ಎಸೆಯದಂತೆ ವಿದ್ಯಾರ್ಥಿ ಗಳು ಮನವಿ ಮಾಡಿಕೊಳ್ಳುತ್ತಿದ್ದರು.
ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಮಾರ್ಗದ ಬದಿಯಲ್ಲಿರುವ ಅಂಗಡಿಯೊಂದರಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯವನ್ನು ತೋಟಕ್ಕೆ ಎಸೆಯಲಾಗುತ್ತಿದೆ. ಇದನ್ನು ಗಮನಿಸಿದ ಗ್ರೀನ್ ಸಿಟಿ ಫೋರಂ ನಿರ್ದೇಶಕಿ ಮೋಂತಿ ಗಣೇಶ್, ಎರಡು ದಿನದೊಳಗೆ ತ್ಯಾಜ್ಯ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಲಾಗು ವದೆಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ತ್ಯಾಜ್ಯ ತೆರವುಗೊಳಿಸಲಾಗುವದು, ಇನ್ಮುಂದೆ ತ್ಯಾಜ್ಯ ಹಾಕುವದಿಲ್ಲ ಎಂದು ಅಂಗಡಿ ಮಾಲೀಕ ತಪ್ಪೊಪ್ಪಿಕೊಂಡರು.