ಕೂಡಿಗೆ, ಅ. 15 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಶ್ರೀ ಮಹಾದೇವಿಯ ಸನ್ನಿಧಿಯಲ್ಲಿ ನವರಾತ್ರಿ ಪೂಜಾ ಕಾರ್ಯವು ನಡೆಯುತ್ತಿದ್ದು,
ತಾ. 16 ರಂದು (ಇಂದು) ಗಣಪತಿ ಹೋಮ, ಶ್ರೀ ಮೃತ್ಯುಂಜಯ ಹೋಮ ತದನಂದರ ಶ್ರೀ ಚಂಡಿಕಾ ಹೋಮ-ಹವನಗಳು ನಡೆಯಲಿವೆ.