ಒಡೆಯನಪುರ, ಅ. 10: ರೋಟರಿ ಸಂಸ್ಥೆಯಿಂದ ಸಾಧಕರಿಗಾಗಿ ಕೊಡ ಮಾಡುವ ‘ನ್ಯಾಷನಲ್ ಬಿಲ್ಡರ್’ ಪ್ರಶಸ್ತಿಗೆ ಭಾಜನರಾದ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಮಹಿಳೆಯರ ಓಟದ ಸ್ಪರ್ಧೆಗೆ ಆಯ್ಕೆಗೊಂಡಿರುವ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ತಾಲೂರು ಗ್ರಾಮದ ನಿವಾಸಿ ಹಿರಿಯ ಮಹಿಳಾ ಕ್ರೀಡಾಪಟು ಹಾಗೂ ಚಿನ್ನದ ಪದಕ ವಿಜೇತೆ ಕಮಲಮ್ಮ ಸುರೇಶ್, ಮುಳ್ಳೂರು ಗ್ರಾಮದ ಜೈನ ಬಸದಿ ಕೇಂದ್ರದ ಮಾರ್ಗದರ್ಶಕ ಮತ್ತು ಯೋಗ ಶಿಕ್ಷಕ ಕುಮಾರಸ್ವಾಮಿ ಒಡೆಯನಪುರ, ಅ. 10: ರೋಟರಿ ಸಂಸ್ಥೆಯಿಂದ ಸಾಧಕರಿಗಾಗಿ ಕೊಡ ಮಾಡುವ ‘ನ್ಯಾಷನಲ್ ಬಿಲ್ಡರ್’ ಪ್ರಶಸ್ತಿಗೆ ಭಾಜನರಾದ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಮಹಿಳೆಯರ ಓಟದ ಸ್ಪರ್ಧೆಗೆ ಆಯ್ಕೆಗೊಂಡಿರುವ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ತಾಲೂರು ಗ್ರಾಮದ ನಿವಾಸಿ ಹಿರಿಯ ಮಹಿಳಾ ಕ್ರೀಡಾಪಟು ಹಾಗೂ ಚಿನ್ನದ ಪದಕ ವಿಜೇತೆ ಕಮಲಮ್ಮ ಸುರೇಶ್, ಮುಳ್ಳೂರು ಗ್ರಾಮದ ಜೈನ ಬಸದಿ ಕೇಂದ್ರದ ಮಾರ್ಗದರ್ಶಕ ಮತ್ತು ಯೋಗ ಶಿಕ್ಷಕ ಕುಮಾರಸ್ವಾಮಿ ಓಟಗಾರ್ತಿ ಕಮಲಮ್ಮ ಸುರೇಶ್, ಕಠಿಣ ಪರಿಶ್ರಮ, ಪ್ರತಿದಿನ ಓಟದ ಅಭ್ಯಾಸ ಇದರಿಂದ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಮಹಿಳೆಯರ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ರೋಟರಿ ಕ್ಲಬ್ ರಾಜ್ಯಪಾಲ ಡಾ. ಪ್ರಶಾಂತ್, ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ನಿಯೋಜಿತ ಅಧ್ಯಕ್ಷ ಶುಭು, ನಿಯೋಜಿತ ಕಾರ್ಯದರ್ಶಿ ಹೆಚ್.ಪಿ. ಚಂದನ್, ಶ್ವೇತ ವಸಂತ್, ಬೀನ ಅರವಿಂದ್, ಡಿ. ಅರವಿಂದ ರವಿ, ಹೆಚ್.ವಿ. ದಿವಾಕರ್, ಹೆಚ್.ಎಸ್. ವಸಂತ್, ಯಶ್ವಂತ್ ಮುಂತಾದವರು ಹಾಜರಿದ್ದರು.