ಚೆಟ್ಟಳ್ಳಿ, ಅ. 11: ದಸರಾ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕೊಡಗಿನ 16 ರ್ಯಾಲಿ ಪಟುಗಳು ಭಾಗವಹಿಸಿದ್ದರು. 6 ಪುರುಷರು ಹಾಗೂ 2 ಮಹಿಳಾ ರ್ಯಾಲಿ ಪಟುಗಳ ದೂಳಿನ ಟ್ರ್ಯಾಕ್‍ಗಳನ್ನು ಬೇಧಿಸುವ ಮೂಲಕ ರೋಮಾಂಚಕ ಪ್ರದರ್ಶನ ನೀಡುವ ಮೂಲಕ ಗೆಲುವನ್ನು ಸಾಧಿಸಿದ್ದಾರೆ.
ಚೆಟ್ಟಳ್ಳಿ, ಅ. 11: ದಸರಾ ಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕೊಡಗಿನ 16 ರ್ಯಾಲಿ ಪಟುಗಳು ಭಾಗವಹಿಸಿದ್ದರು. 6 ಪುರುಷರು ಹಾಗೂ 2 ಮಹಿಳಾ ರ್ಯಾಲಿ ಪಟುಗಳ ದೂಳಿನ ಟ್ರ್ಯಾಕ್‍ಗಳನ್ನು ಬೇಧಿಸುವ ಮೂಲಕ ರೋಮಾಂಚಕ ಪ್ರದರ್ಶನ ನೀಡುವ ಮೂಲಕ ಗೆಲುವನ್ನು ಸಾಧಿಸಿದ್ದಾರೆ.
ನೊವಿಸ್, ಲೇಡಿಸ್ ಕ್ಲಾಸ್ ಎಂಬ 8 ವಿಭಾಗ ಹಾಗೂ ಫಾಸ್ಟೆಸ್ಟ್ ಡ್ರೈವರ್‍ನ್ನು ಆಯ್ಕೆ ಮಾಡಲಾಗಿತ್ತು. 1.8 ಕಿ.ಮೀ ಎ ಹಾಗೂ ಬಿ ಟ್ರ್ಯಾಕ್‍ಗಳನ್ನು ಮಾಡಲಾಗಿ ರ್ಯಾಂಪ್‍ಗಳ ಮೇಲೆಯೂ ಚಲಿಸುವಂತೆ ಮಾಡಲಾಗಿತ್ತು.
ರ್ಯಾಲಿಯಲ್ಲಿ ದೆಹಲಿ, ಬೆಂಗಳೂರು, ಮೈಸೂರು, ಮಂಗ ಳೂರು, ಚಿಕ್ಕಮಗಳೂರನಿಂದ ರ್ಯಾಲಿ ಪಟುಗಳು ಹಲವು ವಿಭಾಗಗಳಲ್ಲಿ ಭಾಗವಹಿಸಿದರ ಜೊತೆಗೆ ಕೊಡಗಿನ 16 ರ್ಯಾಲಿ ಪಟುಗಳು ಭಾಗವಹಿಸಿ 1100 ಸಿಸಿಯಲ್ಲಿ 18 ಸ್ಪರ್ಧಿಯಲ್ಲಿ ಮುಂಡಚಾಡಿರ ಸೂರಜ್ ಮಂದಣ್ಣ ಮೊದಲ ಸ್ಥಾನ, 1100-1400ಸಿಸಿ ಕ್ಲಾಸ್‍ನಲ್ಲಿ 27 ಸ್ಪರ್ಧಿಯಲ್ಲಿ ಬಲ್ಲಚಂಡ ಡೆನ್ ತಿಮ್ಮಯ್ಯ ಮೊದಲ ಸ್ಥಾನ, 1400-1650ಸಿಸಿ ಕ್ಲಾಸ್‍ನಲ್ಲಿ 36 ಸ್ಪರ್ಧಿಯಲ್ಲಿ ಕೊಂಗೇಟಿರ ಬೋಪಯ್ಯ ಎರಡನೇ ಹಾಗೂ ಸುಹೀಮ್ ಕಬೀರ್ ಮೂರನೇ ಸ್ಥಾನ, ಎಸ್ಯುವಿ ಕ್ಲಾಸ್‍ನಲ್ಲಿ 10 ಸ್ಪರ್ಧಿಯಲ್ಲಿ ಕೊಂಗಂಡ ಕರುಂಬಯ್ಯ ಮೊದಲ ಸ್ಥಾನ, ಲೇಡಿಸ್ ಕ್ಲಾಸ್‍ನಲ್ಲಿ 13 ಸ್ಪರ್ಧಿಯಲ್ಲಿ ಕೀರ್ತನ ಗಣಪತಿ ಎರಡನೇ ಹಾಗೂ ಬಲ್ಲಚಂಡ ಸಜನ ಪಟುಗಳು ಹಲವು ವಿಭಾಗಗಳಲ್ಲಿ ಭಾಗವಹಿಸಿದರ ಜೊತೆಗೆ ಕೊಡಗಿನ 16 ರ್ಯಾಲಿ ಪಟುಗಳು ಭಾಗವಹಿಸಿ 1100 ಸಿಸಿಯಲ್ಲಿ 18 ಸ್ಪರ್ಧಿಯಲ್ಲಿ ಮುಂಡಚಾಡಿರ ಸೂರಜ್ ಮಂದಣ್ಣ ಮೊದಲ ಸ್ಥಾನ, 1100-1400ಸಿಸಿ ಕ್ಲಾಸ್‍ನಲ್ಲಿ 27 ಸ್ಪರ್ಧಿಯಲ್ಲಿ ಬಲ್ಲಚಂಡ ಡೆನ್ ತಿಮ್ಮಯ್ಯ ಮೊದಲ ಸ್ಥಾನ, 1400-1650ಸಿಸಿ ಕ್ಲಾಸ್‍ನಲ್ಲಿ 36 ಸ್ಪರ್ಧಿಯಲ್ಲಿ ಕೊಂಗೇಟಿರ ಬೋಪಯ್ಯ ಎರಡನೇ ಹಾಗೂ ಸುಹೀಮ್ ಕಬೀರ್ ಮೂರನೇ ಸ್ಥಾನ, ಎಸ್ಯುವಿ ಕ್ಲಾಸ್‍ನಲ್ಲಿ 10 ಸ್ಪರ್ಧಿಯಲ್ಲಿ ಕೊಂಗಂಡ ಕರುಂಬಯ್ಯ ಮೊದಲ ಸ್ಥಾನ, ಲೇಡಿಸ್ ಕ್ಲಾಸ್‍ನಲ್ಲಿ 13 ಸ್ಪರ್ಧಿಯಲ್ಲಿ ಕೀರ್ತನ ಗಣಪತಿ ಎರಡನೇ ಹಾಗೂ ಬಲ್ಲಚಂಡ ಸಜನ .