ಮಡಿಕೇರಿ, ಅ. 11: ಅನುದಾನಿತ ನೌಕರರಿಗೆ ನಿಶ್ಚಿತ ಪಿಂಚಣಿ ಜಾರಿಗೊಳಿಸಿ ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಿಲ್ಲಾ ನೌಕರರ ಅಧ್ಯಕ್ಷ ಪಡಿಜ್ಞಾರಂಡ ಪ್ರಭು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಇದರಲ್ಲಿ ಜಿಲ್ಲೆಯ ವೀರಾಜಪೇಟೆ ಘಟಕದ ಹಲವಾರು ಶಿಕ್ಷಕರು ಭಾಗಿಯಾಗಿದ್ದರು

ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಳೆಯ ಪಿಂಚಣಿಗಾಗಿ ಒತ್ತಾಯಿಸಿ, ಅನುದಾನಿತ ಶಾಲಾ ಕಾಲೇಜುಗಳ ನೌಕರರ ಬೃಹತ್ ಹೋರಾಟ ನಡೆಯುತ್ತಿದೆ.