ಸುಂಟಿಕೊಪ್ಪ, ಅ.4 : ಕಂಬಿಬಾಣೆಯ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ನವರಾತ್ರಿ ಉತ್ಸವ ತಾ.10 ರಿಂದ 19 ರವರೆಗೆ ನಡೆಯಲಿದೆ.
ಕಂಬಿಬಾಣೆಯ ಶ್ರೀ ರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ತಾ. 10 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ನವರಾತ್ರಿ ಆರಂಭ,13 ರಂದು ದುರ್ಗಾ ಹೋಮ,15 ಸಂಜೆ 8 ರಿಂದ ರಂಗಪೂಜೆ, ತಾ.18 ರಂದು ಸಂಜೆ 6 ಕ್ಕೆ ವಾಹನ ಪೂಜೆ, ತಾ. 19 ರಂದು ನವರಾತ್ರಿ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
 
						