ಸಿದ್ದಾಪುರ, ಅ. 1: ಭಾರತದ ರಾಷ್ಟ್ರಪತಿ ರಾಂನಾಥ್ ಕೋವಿಂದ್ ಅವರ ಪುತ್ರ ಮತ್ತು ಕುಟುಂಬ ವರ್ಗದವರು ಸಿದ್ದಾಪುರದ ರೆಸಾರ್ಟ್ ಒಂದರಲ್ಲಿ ತಂಗಿದ್ದಾರೆ.
ಚಿತ್ರದಲ್ಲಿ ರಾಷ್ಟ್ರಪತಿಯವರ ಪುತ್ರ ಪ್ರಶಾಂತ್ ಕುಮಾರ್ ಕೋವಿಂದ್, ಪ್ರಶಾಂತ್ ಪತ್ನಿ ಗೌರಿ ಹಾಗೂ ಮಕ್ಕಳಾದ ಅಭಿಮನ್ಯು ಮತ್ತು ಅನನ್ಯ ಇವರುಗಳನ್ನು ಕಾಣಬಹುದಾಗಿದೆ. -ವಾಸು