ವೀರಾಜಪೇಟೆ, ಸೆ.10: ವೀರಾಜಪೇಟೆ ಬಳಿಯ ವಿ.ಬಾಡಗದ ಮಹದೇವರ ದೇವಸ್ಥಾನದಲ್ಲಿ ತಾ. 13ರಂದು ಬೆಳಿಗ್ಗೆ 8 ಗಂಟೆಗೆ ಗಣೇಶ ಚತುರ್ಥಿ ಪ್ರಯುಕ್ತ ಮಹಾಗಣಪತಿ ಹೋಮ ಏರ್ಪಡಿಸಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಮಳವಂಡ ಜಿ.ಪೂಣಚ್ಚ ತಿಳಿಸಿದ್ದಾರೆ.