ಮಡಿಕೇರಿ, ಸೆ. 10: ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿದ ಸಂದರ್ಭ ಕಾವೇರಿ ನದಿ ಉಕ್ಕಿ ಹರಿದು ಕೊಂಡಂಗೇರಿ ಪರಿಸರದ ನದಿದಡದ ಮನೆಮಂದಿ ಸಂಕಷ್ಟಕ್ಕೀಡಾದಾಗ ಹಾಲುಗುಂದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಚ್ಚೆಟ್ಟಿರ ನಾಚಪ್ಪ ಸಂತ್ರಸ್ತ ಕುಟುಂಬಗಳಿಗೆ ಹಾಲು - ಬ್ರೆಡ್ಡು ವಿತರಿಸಿ ಸಹಕರಿಸಿದರೆಂದು ಗೊತ್ತಾಗಿದೆ.