ಮಡಿಕೇರಿ, ಆ. 25: ಪ್ರಕೃತಿ ವಿಕೋಪದಿಂದಾಗಿ ಭೂಕುಸಿತಕ್ಕೆ ಒಳಗಾಗಿ ಹಾನಿಗೀಡಾಗಿರುವ ಎರಡನೇ ಮೊಣ್ಣಂಗೇರಿ, ಜೋಡುಪಾಲ ಪ್ರದೇಶಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಗಾಳಿಬೀಡು ಗ್ರಾ.ಪಂ. ಸದಸ್ಯ ಎ.ಪಿ. ಧನಂಜಯ, ಗ್ರಾಮಸ್ಥರು ಹಾಜರಿದ್ದರು.