ಗುಡ್ಡೆಹೊಸೂರು, ಆ. 20: ತಾ. 21 ರಂದು (ಇಂದು) ನಡೆಯಲಿದ್ದ ಇಲ್ಲಿನ ಗ್ರಾಮ ಸಭೆಯನ್ನು ಜಲಪ್ರಳಯದ ಹಿನ್ನೆಲೆ ಮುಂದೂಡಲಾಗಿದೆ ಎಂದು ಗ್ರಾಮದ ಪಿ.ಡಿ.ಓ. ಶ್ಯಾಂ ತಿಳಿಸಿದ್ದಾರೆ.