ಮಡಿಕೇರಿ, ಆ. 11: ನಗರದ ಮಾರುಕಟ್ಟೆ ಬಳಿಯ ಮೊೈದು ಎಂಬವರ ಕಟ್ಟಡದ ಶೆಡ್ನಲ್ಲಿ ಆರ್. ವಿನೋದ್ ರಾಯ್ (23) ಎಂಬಾತ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.