ಸೋಮವಾರಪೇಟೆ, 10: ಇಲ್ಲಿನ ಬ್ರಾಹ್ಮಣ ಸಮಾಜ ದೇವಿ ಬಳಗ ಆಶ್ರಯದಲ್ಲಿ ಸೋಮೇಶ್ವರ ದೇವಾಲಯದಲ್ಲಿ “ವಿಶ್ವ ಸ್ನೇಹಿತರ ದಿನ” ಆಚರಿಸಲಾಯಿತು.

ದೇವಿ ಬಳಗದ ಅಧ್ಯಕ್ಷೆ ವಸಂತ ರಮೇಶ್, ಉಪಾಧ್ಯಕ್ಷೆ ರತನ್ ಪದ್ಮನಾಭ, ಮಾಜಿ ಅಧ್ಯಕ್ಷೆ ಗಾಯಿತ್ರಿ ದಾಮೋದರ್, ಪದಾಧಿಕಾರಿಗಳಾದ ಪಂಕಜ ಶ್ಯಾಂಸುಂದರ್, ವಿಮಲ ರಾಜಗೋಪಾಲ, ವಿದ್ಯಾ ಸೋಮೇಶ್, ಸುಮಾ ಆನಂದ್, ಮುಂಜುಳ ಶ್ರೀಧರ್, ಅನಿತಾ, ಆಶಾ ಸತೀಶ್, ಕಮಲಾಕ್ಷಮ್ಮ ದೊರೆಸ್ವಾಮಿ, ಕುಮುದಿನ ಜಗದೀಶ್, ಇಂದಿರಾ ರಾಜೇಶ್, ನಮ್ರತಾ ದಿನೇಶ್, ಸುಮತಿ ಇದ್ದರು.