ಮಡಿಕೇರಿ, ಆ. 3: ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ 2018-19ನೇ ಸಾಲಿನ ಉತ್ಸವ ಸಮಿತಿಯ ಪ್ರಥಮ ಸಭೆ ನಡೆಯಿತು. ಅಧ್ಯಕ್ಷರಾಗಿ ನವೀನ್ ಪೂಜಾರಿ ಮರು ಆಯ್ಕೆ ಯಾಗಿದ್ದಾರೆ. ಕಾರ್ಯಾ ಧ್ಯಕ್ಷರಾಗಿ ಹೇಮಂತ್ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಮನೋಜ್ ಕುಮಾರ್ ಆರ್.ಆರ್. ಮತ್ತು ಶ್ರೇಯಸ್ ಟಿ.ಎಮ್. ಮೇಕೇರಿ, ಪ್ರಧಾನ ಸಂಚಾಲಕರಾಗಿ ರಾಜೇಂದ್ರ ಟಿ.ಪಿ. ಆಯ್ಕೆಯಾಗಿದ್ದಾರೆ.