ಮಡಿಕೇರಿ, ಜು. 18: ಕಡಂಗ ಕೊಕ್ಕಂಡ ಬಾಣೆ ಮಖಾಂ ಉರೂಸ್ 2019 ರ ಫೆಬ್ರವರಿ 15 ರಿಂದ 19 ರವರೆಗೆ ನಡೆಯಲಿದೆ.