ಮಡಿಕೇರಿ, ಜು. 5: ತಾ. 6 ರಂದು (ಇಂದು) ಅಪರಾಹ್ನ 3 ಗಂಟೆಗೆ ಮಹಾಬಲೇಶ್ವರ ಭಟ್ಟರ ಸ್ಮರಣಾರ್ಥವಾಗಿ ಮೂರ್ನಾಡು ಹೋಬಳಿ ಕಸಾಪ ವತಿಯಿಂದ ಸಂತಾಪ ಸೂಚಕ ಸಭೆಯನ್ನು ಮೂರ್ನಾಡುವಿನ ಇಂದಿರಾ ಡೆಂಟಲ್ ಕ್ಲಿನಿಕ್‍ನಲ್ಲಿ ಏರ್ಪಡಿಸಲಾಗಿದೆ.