ಮಡಿಕೇರಿ, ಜೂ. 9: ಮೂಲತಃ ಪಾಲೂರು ಗ್ರಾಮದ ಮೈಸೂರಿನಲ್ಲಿ ವಾಸವಿರುವ ಕೊಳ್ಳೆಗಾಲ ತಹಶೀಲ್ದಾರ್ ಸೂದನ ಮೋಹನ್ ಹಾಗೂ ಗೀತಾಂಜಲಿ ಅವರ ಪುತ್ರಿ ಸೂದನ ಡಾ. ಧನ್ಯ ಮೋಹನ್ ಗುಜರಾತ್‍ನ ಸೌರಾಷ್ಟ್ರ ಯೂನಿವರ್ಸಿಟಿಯಲ್ಲಿ 2018 ನೇ ಸಾಲಿನ ಎಂ.ಡಿ. (Peಜiಚಿಣಡಿiಛಿiಚಿಟಿ) ಪರೀಕ್ಷೆಯಲ್ಲಿ ಚಿನ್ನದ ಪದಕದೊಂದಿಗೆ ಮೊದಲ ರ್ಯಾಂಕ್ ಗಳಿಸಿದ್ದಾರೆ.