ಮಡಿಕೇರಿ, ಜೂ. 8 : ಹಿರಿಯ ನಾಗರಿಕರ ವೇದಿಕೆಯ ವಾರ್ಷಿಕ ಮಹಾ ಸಭೆಯು ತಾ. 9 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಬಾಲಭವನದ ಚೇತನ ಚಿಲುಮೆ ಸಭಾಂಗಣದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷರು ತಿಳಿಸಿದ್ದಾರೆ.