ಮಡಿಕೇರಿ, ಜೂ. 2: ಈ ಬಾರಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಗಾಳಿಬೀಡು ನವೋದಯ ವಿದ್ಯಾರ್ಥಿ ತಶ್ವಿನ್ ಅಯ್ಯಪ್ಪ ಇಂಜಿನಿಯರಿಂಗ್ -1591 ಬಿಎಸ್ಸಿ ಅಗ್ರಿ - 527ನೇ ರ್ಯಾಂಕ್ ಗಳಿಸಿದ್ದಾರೆ. ಮೈಸೂರಿನ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿ ಗೌತಮ್ ಇಂಜಿನಿಯರಿಂಗ್ - 4081 ಬಿಎಸ್ಸಿ ಅಗ್ರಿ - 2099ನೇ ರ್ಯಾಂಕ್, ಮಡಿಕೇರಿಯ ಸಂತ ಮೈಕಲರ ಕಾಲೇಜ್ ವಿದ್ಯಾರ್ಥಿನಿ ಮೈತ್ರಿ ಆರ್. ಇಂಜಿನಿಯರಿಂಗ್ - 5546 ಬಿ.ಎಸ್ಸಿ ಅಗ್ರಿ - 3646ನೇ ರ್ಯಾಂಕ್ ಗಳಿಸಿದ್ದಾಳೆ. ಈ ವಿದ್ಯಾರ್ಥಿಗಳು ಮಡಿಕೇರಿಯ ರಿಯಾಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಸಿಇಟಿ ತರಬೇತಿ ಪಡೆದಿದ್ದರು.