ಗೋಣಿಕೊಪ್ಪ ವರದಿ, ಮೇ 29: ದೆಹಲಿಯಲ್ಲಿ ನಡೆಯುತ್ತಿರುವ ಸಬ್ ಜೂನಿಯರ್ ಇಂಡಿಯಾ ನ್ಯಾಷ್ನಲ್ ಶಿಬಿರಕ್ಕೆ ಹಾಕಿ ಕೂರ್ಗ್ ತಂಡದ ಆಟಗಾರ ಮೂಕಳೇರ ಅಖಿಲ್ ತಮ್ಮಯ್ಯ ಆಯ್ಕೆಯಾಗಿದ್ದಾರೆ.ಶಿಬಿರದಲ್ಲಿ ತಂಡಕ್ಕೆ ಆಯ್ಕೆ ಯಾದರೆ 5 ವರ್ಷಗಳ ತರಬೇತಿಯೊಂದಿಗೆ ವಿದ್ಯಾಭ್ಯಾಸವನ್ನು ಭಾರತ ಸರ್ಕಾರ ವಹಿಸಿಕೊಳ್ಳಲಿದೆ.