ಗೋಣಿಕೊಪ್ಪ ವರದಿ, ಮೇ 29: ಬಾಳೆಲೆ ಮಾರಮ್ಮ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು. ಮತ್ತೂರು ಮಡಿವಾಳ ಕುಟುಂಬದಿಂದ ಬೀರನ ಆರಾಧನೆ ಮೂಲಕ ಆರಂಭಗೊಂಡ ಹಬ್ಬವು ಭಂಡಾರ ಮತ್ತು ಕುದುರೆ ತೆಗೆಯುವ ಮೂಲಕ ತೆರೆ ಕಂಡಿತು. ಗ್ರಾಮದ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಹಬ್ಬ ಆಚರಿಸಿದರು.