ಮೂರ್ನಾಡು, ಮೇ 25: ಸ್ಥಳೀಯ ದಲಿತ ನಾಗಾಸ್ ಕ್ರೀಡಾ ಅಕಾಡೆಮಿಯ 17ನೇ ವರ್ಷದ ಜಿಲ್ಲಾಮಟ್ಟದ ಜೈಭೀಮ್ ಕ್ರಿಕೆಟ್ ಮತ್ತು ಥ್ರೋಬಾಲ್ ಪಂದ್ಯಾಟ ತಾ. 26 ರಂದು (ಇಂದು) ಮತ್ತು ತಾ. 27 ರಂದು (ನಾಳೆ) ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ.