ಚಿ|| ಶ್ಯಾಂ ಪ್ರಕಾಶ್ - ಸೌ|| ಉಮಾಶ್ರೀ

ಭಾಗಮಂಡಲದ ರಮೇಶ್ ಪರ್ಲತ್ತಾಯ ಸರ್ವಮಂಗಳಾ ದಂಪತಿಗಳ ಪುತ್ರ ಶ್ಯಾಂಪ್ರಕಾಶ್ ಹಾಗೂ ಹಾವೇರಿ ತಾಲೂಕಿನ ನಾಗರಾಜ ಸರಸ್ವತಿ ದಂಪತಿಗಳ ಪುತ್ರಿ ಉಮಾಶ್ರೀ ಇವರುಗಳ ವಿವಾಹ ನಾಪೋಕ್ಲುವಿನ ಹಳೇ ತಾಲೂಕು ಶ್ರೀ ಭಗವತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.