ಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ಕೋಡಿ ಕುಟುಂಬದ ಪಟ್ಟೆದಾರರಾಗಿದ್ದ ಬಾಬು (95) ಅವರು ತಾ. 24 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಟಗುಡ್ಡೆಹೊಸೂರು ನಿವಾಸಿ ಕೊಂಗೇಪಂಡ ಸೋಮಯ್ಯ ಅವರ ಪತ್ನಿ ವಿಜಯಲಕ್ಷ್ಮಿ (ತಾಮನೆ ಪಂದಿಕಂಡ-58) ಅವರು ತಾ. 24 ರಂದು ನಿಧನರಾದರು. ಮೃತರು ಪತಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 25 ರಂದು (ಇಂದು) ಅಪರಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ.