ಬೆಂಗಳೂರು, ಮೇ.15: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗಾಗಿ ಬೇಕಾದ ಸರಳ ಬಹುಮತ ಪಡೆಯುವಲ್ಲಿ ವಿಫಲ ಆಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಇತರರು ಸಹ ಬಹುಮತದ ಸನಿಹಕ್ಕೆ ಬರಲಿಲ್ಲ. ಒಟ್ಟಾರೆ ಕರ್ನಾಟಕ ಇನ್ನೊಮ್ಮೆ ಅತಂತ್ರ ಬೆಂಗಳೂರು, ಮೇ.15: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚನೆಗಾಗಿ ಬೇಕಾದ ಸರಳ ಬಹುಮತ ಪಡೆಯುವಲ್ಲಿ ವಿಫಲ ಆಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಇತರರು ಸಹ ಬಹುಮತದ ಸನಿಹಕ್ಕೆ ಬರಲಿಲ್ಲ. ಒಟ್ಟಾರೆ ಕರ್ನಾಟಕ ಇನ್ನೊಮ್ಮೆ ಅತಂತ್ರ