ಮಡಿಕೇರಿ, ಏ. 11: ಕೊಡಗು ಪ್ರೀಮಿಯರ್ ಲೀಗ್ ವತಿಯಿಂದ ಗೌತಮ್ ಫ್ರೆಂಡ್ಸ್ ನೇತೃತ್ವದಲ್ಲಿ ತಾ. 14 ಮತ್ತು 15 ರಂದು ಮೂರ್ನಾಡು ಕ್ಲಬ್ ಮೈದಾನದಲ್ಲಿ ವಾಲಿಬಾಲ್ ಪಂದ್ಯಾಟ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9740301963, 9740797345 ಅಥವಾ 9980864777 ರಲ್ಲಿ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.