ನಾಪೋಕ್ಲು, ಏ. 10: ನಾಪೋಕ್ಲು - ಕಡಿಯತ್ತೂರು ಶ್ರೀ ಚೇವೊಟ್ಟು ಶಾಸ್ತಾವು ದೇವಸ್ಥಾನವನ್ನು ವರ್ಷದ ಹಿಂದೆ ಜೀಣೋದ್ಧಾರ ಮಾಡಿ ದೇವರ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶ ಅಷ್ಟಬಂಧ ಪೂಜೆ ನಡೆಸಲಾಗಿದೆ.

ತಾ. 16 ರಂದು ದೇವಸ್ಥಾನದಲ್ಲಿ ಬ್ರಹ್ಮಕಲಶ ವಾರ್ಷಿಕ ಪೂಜೆ ನಡೆಸಲಾಗುತ್ತದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.