ಮಡಿಕೇರಿ, ಏ. 10 :ಜಾತ್ಯತೀತ ಜನತಾದಳದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಹೆಚ್.ಎನ್. ಯೋಗೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ. ಕೆ. ಅನ್ನದಾನಿ ಅವರು ಇಂದು ಆದೇಶ ಪತ್ರವನ್ನು ಯೋಗೇಶ್ ಕುಮಾರ್ ಅವರಿಗೆ ನೀಡಿದರು.