ನಾಪೋಕ್ಲು, ಏ. 9 : ಇಲ್ಲಿನ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ಕೊನೆಗೊಂಡಿತು. ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು ಮುತ್ತಪ್ಪ ದೇವರ ಕಳಶ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳದ ಪ್ರಖ್ಯಾತ ಚಂಡೆಯೊಂದಿಗೆ