ಸಿದ್ದಾಪುರ, ಏ. 3: ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸಾರ್ವಜನಿಕರು ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಲೈಸನ್ಸ್ ಬಂದೂಕುದಾರರು ತಮ್ಮ ಕೋವಿಗಳನ್ನು ಸಿದ್ದಾಪುರ ಠಾಣೆಯಲ್ಲಿ ಜಮಾ ಮಾಡುವಂತೆ ಠಾಣಾಧಿಕಾರಿ ಸುಬ್ರಮಣ್ಯ ಕೋರಿದ್ದಾರೆ.