ಮಡಿಕೇರಿ, ಮಾ. 30: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ತಾ. 31ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ವೀರಸೇನಾನಿ ಜನರಲ್ ಕೆ. ಎಸ್. ತಿಮ್ಮಯ್ಯ ಅವರ ಜಯಂತಿ ಆಚರಣೆಯೊಂದಿಗೆ; ಮುಖ್ಯ ರಸ್ತೆಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಮೆಗೆ ವೀರ ನಮನ ಸಲ್ಲಿಸುವದರೊಂದಿಗೆ, ಬಳಿಕ ಶಾಲೆಯಲ್ಲಿ 10.15ಕ್ಕೆ ಕಾರ್ಯಕ್ರಮ ಜರುಗಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.