ಮಡಿಕೇರಿ, ಮಾ. 28: ಅರುಣ್ ಸ್ಟೋರ್ ಮಾಲೀಕ ಅರುಣ್ ಅವರು ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಮತ್ತು ಕಂಪಾಸ್ ಬಾಕ್ಸ್‍ಗಳನ್ನು ನೀಡಿದರು.