ಮಡಿಕೇರಿ, ಮಾ. 28: ನಾಸ ಸಂಸ್ಥೆಯವರು ನಡೆಸಿದ ಆಕಾಶಯಾನ ರೂಪು ರೇಷೆ ಸ್ಪರ್ಧೆಯಲ್ಲಿ (ಓಂSಂ ಂmes Sಠಿಚಿಛಿe seಣಣಟemeಟಿಣ ಜesigಟಿ ಛಿoಟಿಣesಣ 2018) ಮೈಸೂರು ನ್ಯಾಷನಲ್ ಪಬ್ಲಿಕ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಎಂ.ಎಂ. ನೀರವ್ ಅಯ್ಯಪ್ಪ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು, ಅಮೇರಿಕಾದ ಲಾಸ್ ಏಂಜಲಿಸ್ನಲ್ಲಿ ಮೇ 24 ರಿಂದ 27 ರವರೆಗೆ ನಡೆಯುವ (ಓSS) ಮೂವತ್ತೇಳನೇ ಇಂಟರ್ನ್ಯಾಷನಲ್ ಸ್ಪೇಸ್ ಡೆವಲಪ್ಮೆಂಟ್ ಕಾನ್ಫರೆನ್ಸ್ನಲ್ಲಿ (ISಆಅ) ಭಾಗವಹಿಸಲು ಅರ್ಹತೆಗಳಿಸಿದ್ದಾನೆ.
ಈ ಬಾಲಕ ವೀರಾಜಪೇಟೆ ಕಾವೇರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ಮುತ್ತಣ್ಣ, ಕಾವೇರಿ ಮುತ್ತಣ್ಣ ದಂಪತಿಯ ಪುತ್ರ.