ಮಡಿಕೇರಿ, ಮಾ. 26: ಚೆಟ್ಟಳ್ಳಿಯ ಈರಳೆ ಗ್ರಾಮದ ಪೊವ್ವದಿ (ಭಗವತಿ) ಉತ್ಸವ ತಾ. 27 ರಿಂದ 29ರವರೆಗೆ ನಡೆಯಲಿದೆ. ತಾ. 27ರಂದು (ಇಂದು) ಸಂಜೆ ಪೂಜೆ, ತಾ. 28ರಂದು ಬೆಳಿಗ್ಗೆ 10 ಗಂಟೆಗೆ ದೇವರ ಕೋಲ, ಪೂಜೆ ಪುನಸ್ಕಾರ, ತಾ. 29ರಂದು ದುಡಿಕೊಟ್ಟ್ ಹಾಡು, ಊಟೋಪಚಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.