ವೀರಾಜಪೇಟೆ, ಮಾ. 23: ಚೆಂಬೆಬೆಳ್ಳೂರು ಗ್ರಾಮದ ಗಣಪತಿ ಎಂಬವರ ಪತ್ನಿ ನಿಶಿತಾ(27) ಎಂಬಾಕೆ ಒಂದೂವರೆ ತಿಂಗಳಿಂದ ಮನೆಯಿಂದ ಕಾಣೆಯಾಗಿರುವದಾಗಿ ಆಕೆಯ ಪತಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

ನಾಪತ್ತೆಯಾದ ನಿಶಿತಾಳನ್ನು ಗುರುತಿಸಿದರೆ ಪೊಲೀಸ್ ಠಾಣೆ ಅಥವಾ 9482021523 ಕ್ಕೆ ಸಂಪರ್ಕಿಸುವಂತೆ ಕೋರಿದ್ದು, ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ.