ಮಡಿಕೇರಿ, ಮಾ. 15: ಮೈಸೂರು ವಿಶ್ವ ವಿದ್ಯಾನಿಲಯದ 2017-18ನೇ ಸಾಲಿನ ಎಂ.ಎಸ್.ಸಿ. ಇನ್ ಎಲೆಕ್ಟ್ರಾನಿಕ್ ವಿಭಾಗದಲ್ಲಿ ಕೆ.ಎನ್. ಮಮತಾ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಕೆ.ಎನ್. ಮಮತಾ ಮೂರ್ನಾಡು-ಕಾಂತೂರು ಗ್ರಾಮದ ಕಲ್ಲುಮುಟ್ಲು ನಾಗೇಶ್ ಮತ್ತು ವಿಮಲಾಕ್ಷಿ ದಂಪತಿ ಪುತ್ರಿ.