ಸುಂಟಿಕೊಪ್ಪ, ಮಾ. 9: ಡೆಲ್ಟಾ ಐಕೇರ್ ಹಾಸ್ಟಿಟಲ್ ವತಿಯಿಂದ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಾ. 10 ಮತ್ತು 11 ರಂದು ಬೆಳಿಗ್ಗೆ 9.30 ರಿಂದ 12.30 ಗಂಟೆವರಗೆ ಉಚಿತ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.