ಒಡೆಯನಪುರ, ಮಾ. 6: ತಾ. 7 ರಂದು (ಇಂದು) ಹಾಸನದ 220/66 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕಾರ್ಯ ಇರುವದರಿಂದ ಶನಿವಾರಸಂತೆ ಪಟ್ಟಣ ಸೇರಿದಂತೆ ಶನಿವಾರಸಂತೆ ವ್ಯಾಪ್ತಿಯ ಗುಡುಗಳಲೆ, ಹಂಡ್ಲಿ, ಕಿತ್ತೂರು, ದುಂಡಳ್ಳಿ, ಬಿಳಹ, ಮೂದರಹಳ್ಳಿ, ಗೋಪಾಲಪುರ, ಮುಳ್ಳೂರು, ಹಾರೆಹೊಸೂರು, ನಿಡ್ತ, ಸಿಡುಗಳಲೆ, ಗೌಡಳ್ಳಿ, ಬೀಟೆಕಟ್ಟೆ, ಹೆಗ್ಗುಳ, ಕೊರಲಳ್ಳಿ, ಹಿರಿಕರ ಮುಂತಾದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬರಾಜು ಇರುವದಿಲ್ಲ ಎಂದು ಶನಿವಾರಸಂತೆ ಸೆಸ್ಕಾಂ ಶಾಖೆ ತಿಳಿಸಿದೆ.