ಮಡಿಕೇರಿ, ಮಾ. 3: ಕದನೂರು ಗ್ರಾಮ ಪಂಚಾಯಿತಿಯ ಮೈತಾಡಿ ಗ್ರಾಮಕ್ಕೆ ಮಂಜೂರಾದ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮಸಭೆ ತಾ. 6 ರಂದು ಪೂರ್ವಾಹ್ನ 11 ಗಂಟೆಗೆ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್. ಶೋಭಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಟ್ಟಡದಲ್ಲಿ ನಡೆಯಲಿದೆ.