ಮಡಿಕೇರಿ. ಮಾ. 3 : ಅಯ್ಯಂಗೇರಿಯ ಶ್ರೀ ಚೆನ್ನಪ್ಪ ದೇವರ ವಾರ್ಷಿಕೋತ್ಸವ ತಾ. 9 ರಿಂದ 11ರ ತನಕ ಜರುಗಲಿದೆ. ತಾ. 9ರಂದು ಬೆಳಗ್ಗಿನ ಉತ್ಸವದೊಂದಿಗೆ ತಾ. 10ರಂದು ಪಟ್ಟಣಿ ಹಾಗೂ ದೊಡ್ಡಹಬ್ಬ ಹಾಗೂ ತಾ. 11ರಂದು ಭಂಡಾರ, ಹರಕೆ ಸೇವೆ, ಅನ್ನದಾನ ನಡೆಯಲಿದೆ ಎಂದು ಬಿದ್ದಿಯಿಂಡ ದೇವತಕ್ಕರು ತಿಳಿಸಿದ್ದಾರೆ.