ಮಡಿಕೇರಿ, ಮಾ. 1: ಕುಂಜಿಲ ಪಯ್‍ನರಿ ಜಮಾಅತ್ ಆಶ್ರಯದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಸಲ್ಪಡುತ್ತಿರುವ ಮಾಸಿಕ ಪಯ್‍ನರಿ ಸ್ವಲಾತ್ ತಾ. 4 ರಂದು ಸಂಜೆ 7 ಗಂಟೆಗೆ ಪಯ್‍ನರಿ ದರ್ಗಾ ಆಡಿಟೋರಿಯಂನಲ್ಲಿ ಅಸ್ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯಾ ಅಲ್ ಬುಖಾರಿ (ಕುಂಜಿಲ ತಂಙಳ್) ಅವರ ನೇತೃತ್ವದಲ್ಲಿ ನಡೆಯಲಿದೆ. ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವಾಗ್ಮಿ ಮುದುಗುಡ ಅಬ್ದುಲ್ ಖಾದಿರ್ ಸಖಾಫಿ ನಡೆಸಿಕೊಡಲಿದ್ದಾರೆ.