ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ವಿ.ಎಂ. ತಿಮ್ಮಯ್ಯ (ನಿವೃತ್ತ ಆರೋಗ್ಯ ಅಧಿಕಾರಿ) (80) ಅವರು ತಾ. 26 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 27 ರಂದು (ಇಂದು) ಕುಶಾಲನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.