ವೀರಾಜಪೇಟೆ, ಫೆ. 25: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರವನ್ನು ತಾ:26ರಂದು ಅಪರಾಹ್ನ 3ಗಂಟೆಗೆ ಸಂಸದ ಪ್ರತಾಪ್‍ಸಿಂಹ ಇಲ್ಲಿನ ಎಸ್.ಎಸ್.ರಾಮಮೂರ್ತಿ ರಸ್ತೆಯ ಶ್ಯಾನ್‍ಬಾಗ್ ಕಟ್ಟಡದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರದ ವಲಯ ವ್ಯವಸ್ಥಾಪಕ ಕೆ.ಎ.ವಿಶ್ವನಾಥ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.