ಚೆಟ್ಟಳ್ಳಿ, ಫೆ. 23: ಕಾಂಗ್ರೆಸ್ ಚುನಾವಣೆ ಟಿಕೆಟಿನ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯ ಅಂತಿಮ ಆಯ್ಕೆ ಪ್ರಯುಕ್ತ ತಾ. 24ರಂದು (ಇಂದು) ಸೋಮವಾರಪೇಟೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಧರ್ಮಸೇನ ಮತ್ತು ಬಾಲರಾಜ್, ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ಸಿನ ಜಿಲ್ಲಾ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ್ಯ ತಿಳಿಸಿದ್ದಾರೆ.