ಸಿದ್ದಾಪುರ, ಫೆ. 9: ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಬಂದೂಕು ಪರವಾನಿಗೆಯನ್ನು ಹೊಂದಿರುವವರು ತಮ್ಮ ಪರವಾನಿಗೆಯನ್ನು ಸಿದ್ದಾಪುರ ಠಾಣೆಗೆ ಕೋವಿಯೊಂದಿಗೆ ತಂದು ದಾಖಲಾತಿಗಳನ್ನು ಪರಿಶೀಲಿಸಬೇಕಾಗಿ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣಿ ತಿಳಿಸಿದ್ದಾರೆ.