ಸೋಮವಾರಪೇಟೆ, ಜ. 17: ನಮೋ ಗ್ರೂಪ್ ಫೌಂಡೇಷನ್‍ನ ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೂತಿ ಗ್ರಾಮದ ಲಕ್ಷ್ಮಿಕಾಂತ್, ತಾಲೂಕು ಉಪಾಧ್ಯಕ್ಷರನ್ನಾಗಿ ಕಿರಣ್, ಸಂಚಾಲಕರನ್ನಾಗಿ ದಿವಾಕರ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಮೋ ಗ್ರೂಪ್‍ನ ಜಿಲ್ಲಾಧ್ಯಕ್ಷ ನವೀನ್ ಪೂಜಾರಿ ತಿಳಿಸಿದ್ದಾರೆ.