ವೀರಾಜಪೇಟೆ, ಜ. 17: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಎನ್.ಎನ್. ಶಿವು, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಟಿ. ವೆಂಕಟೇಶ್ ಇವರುಗಳನ್ನು ಆಯ್ಕೆ ಮಾಡಿರುವದಾಗಿ ರಾಜ್ಯ ಸಮಿತಿ ಕಾರ್ಯದರ್ಶಿ ಸತ್ಯಜಿತ್ ಸೂರತ್ಕಲ್ ತಿಳಿಸಿದ್ದಾರೆ.

ಸಮಿತಿ ಸದಸ್ಯರುಗಳಾಗಿ ಟಿ.ಪಿ.ಲಕ್ಷ್ಮಣ್, ಕೆ.ಎಸ್.ಮಣಿಕಂಠ, ಟಿ.ಎಸ್.ಕುಶ, ಎ.ಎ.ರಜನಿಕುಮಾರ್, ಸುನಿಲ್ ಕುಮಾರ್, ವಿಜುಮೋನ್, ಬಿ.ಎಂ.ಗಣೇಶ್, ಪಿ.ಬಿ.ಪ್ರೇವi, ರಜಿ ಹಾಗೂ ಸಜೀತಾ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸತ್ಯಜಿತ್ ತಿಳಿಸಿದ್ದಾರೆ.