ಕೂಡಿಗೆ, ಜ. 11: ಕೂಡಿಗೆಯಲ್ಲಿ ರುವ ಪವಿತ್ರ ಕುಟುಂಬ ದೇವಾಲಯದ ವಾರ್ಷಿಕೋತ್ಸ ಸಡಗರ ಸಂಭ್ರಮದಿಂದ ನಡೆಯಿತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಾಲಯದ ವಿಗ್ರಹವಿಟ್ಟು ಮೆರವಣಿಗೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ಸಾಗಿ ನಂತರ ಚರ್ಚ್ ಆವರಣದಲ್ಲಿ ಸೇರಿದರು.

ಈ ಸಂದರ್ಭ ಕೂಡಿಗೆ ಸುತ್ತಮುತ್ತಲಿನ ಗ್ರಾಮಗಳ ಕ್ರೈಸ್ತ ಬಂಧುಗಳು ದೀಪ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.