ಸಿದ್ದಾಪುರ, ಜ. 6: ಕಾಂಗ್ರೆಸ್ ಪಕ್ಷದ ಸಿದ್ದಾಪುರ ವಲಯ ಅಧ್ಯಕ್ಷರಾಗಿ ಎಂ.ಎಚ್.ಮೂಸ ಆಯ್ಕೆಗೊಂಡಿದ್ದಾರೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ ತಿಳಿಸಿದ್ದಾರೆ.